tag:blogger.com,1999:blog-3527564070223177564.post6143464724775447476..comments2023-03-07T03:19:40.389-08:00Comments on ಬೆಟ್ಟದ ಮೇಲೆ: ಬದುಕು ಸಾವುಗಳ ನಡುವೆ ಅಲ್ಪವಿರಾಮದಂತೆಹರೀಶ್ ಕೇರhttp://www.blogger.com/profile/08350006934747509986noreply@blogger.comBlogger3125tag:blogger.com,1999:blog-3527564070223177564.post-67103104329308422322008-03-30T10:10:00.000-07:002008-03-30T10:10:00.000-07:00ಕಥೆ .... ಕಥೆಯೊಳಗಿನ ವ್ಯಥೆ....ಆ ನಗ್ನ ಸತ್ಯಗಳು ಮಾರ್ಮಿಕ...ಕಥೆ .... ಕಥೆಯೊಳಗಿನ ವ್ಯಥೆ....ಆ ನಗ್ನ ಸತ್ಯಗಳು ಮಾರ್ಮಿಕ. ಯಾವುದಾದರೂ ಆಗಬಹುದು... ಆಸ್ಪತ್ರೆಯ ಸಹವಾಸವೊಂದು ಬೇಡಪ್ಪಾ...ನಮ್ಮ ಶತ್ರುಗಳಿಗೂ.... ಆಸ್ಪತ್ರೆ ಸಹವಾಸ ಅನುಭವಿಸಿದವನಿಗಷ್ಟೇ ಗೊತ್ತು.

ಹರೀಶ್ ನಿಮ್ಮ ಬ್ಲಾಗ್ ದರ್ಶನ ಇವತ್ತಾಯಿತು. ಚೆನ್ನಾಗಿದೆ. ನನ್ನ ಬ್ಲಾಗುಗಳನ್ನು ಸಾಧ್ಯವಾದಾಗ ವೀಕ್ಷಿಸಿ.
www.saahityasanje.blogspot.com
www.vaarenota.blogspot.com
www.adhurcartoons.blogspot.com
www. idupreethi.blogspot.com.
ಆಗಾಗ ಭೇಟಿಯಾಗೋಣ...
ಹರೀಶ್ ಕೆ. ಆದೂರು.Anonymousnoreply@blogger.comtag:blogger.com,1999:blog-3527564070223177564.post-67909203833367440452008-03-26T23:48:00.000-07:002008-03-26T23:48:00.000-07:00ನಿನ್ನೆ ಮೊನ್ನೆಯಷ್ಟೇ ಹೀಗೇ ಒಬ್ಬ ಗೆಳೆಯನ ತಾಯಿಯನ್ನು ಆಪರೇ...ನಿನ್ನೆ ಮೊನ್ನೆಯಷ್ಟೇ ಹೀಗೇ ಒಬ್ಬ ಗೆಳೆಯನ ತಾಯಿಯನ್ನು ಆಪರೇಶನ್ ಥಿಯೇಟರ್ ಒಳಗೆ ಬಿಟ್ಟುಕೊಂಡು ನಾವಿಬ್ಬರೂ ಹೊರಗೆ ಕೂತು ನಮ್ಮ ದುಗುಡ, ಆತಂಕವನ್ನೆಲ್ಲ ಅಡಗಿಸುತ್ತ ಕಾಯುತ್ತ ಕುಳಿತಿದ್ದೆವು. ಮಾರ್ಚ್ ತಿಂಗಳು. ಎಕೌಂಟ್ಸ್ನಲ್ಲಿ ದುಡಿಯುತ್ತಿರುವವರಿಗೆ ವಿಚಿತ್ರ ಟೆನ್ಷ್ನ್ನ ತಿಂಗಳಿದು. ಆದರೂ ಅವನು ಕರೆದಾಗ ಹೋದೆ. ಯಾರು ಯಾರೋ ಬಂದು ಅದು ಇದು ಮಾತನಾಡಿಸಿ ತಲೆ ತಿನ್ನುತ್ತಿದ್ದರು. ಜಗತ್ತು ಹೊರಗೆ ಎಂದಿನಂತೆ ತನ್ನ ವಿಲಕ್ಷಣ ಗಡಿಬಿಡಿಯಿಂದ ಸಂಭ್ರಮಿಸುತ್ತಿತ್ತು. ಆದರೆ ಅಮ್ಮ ಮಾತ್ರ ಅಮ್ಮನೇ. ಅಂಥ ಅಮ್ಮ ಅಲ್ಲಿ ಒಳಗೆ ಮಲಗಿ ಕೊಯ್ಯಿಸಿಕೊಳ್ಳುವುದನ್ನು ಮಗನಾಗಿ ಹೊರಗೆ ಕೂತು ಸಹಿಸುವುದು ಸಂಕಟವೇ. ಆದರೆ ಈ ಸಂಕಟಗಳೆಲ್ಲ ಕ್ಷಣದ್ದಲ್ಲ. ನೆನಪಿನ ಕವಾಟಗಳಲ್ಲಿ ಶಾಶ್ವತವಾಗಿ ಸೇರಿಬಿಡುವಂಥದ್ದು. ಪುತ್ರ ಶೋಕದ ಬಗ್ಗೆ ಯಾರೋ ನಿರಂತರ ಎಂದಿದ್ದಾರೆ. ತಾಯಿಯನ್ನು ಕುರಿತ ಮಗನ ಶೋಕವೂ ಹಾಗೆಯೇ ಅಲ್ಲವೆ? ಹರೀಶ್, ನನಗೆ ನಿಮ್ಮ ಇಡೀ ಲೇಖನದಲ್ಲಿ, ಕ್ಯೂ ನಿಂತ ನಿಮ್ಮ ಚಿತ್ರದೊಂದಿಗೆ ಮನದಲ್ಲಿ ಮೂಡಿದ್ದು, ಇದೇ. ಕೊನೆಯ ಒಂದು ಸಾಲು...ಕೊನೆಯದು.ನರೇಂದ್ರ ಪೈhttps://www.blogger.com/profile/12377290802300490278noreply@blogger.comtag:blogger.com,1999:blog-3527564070223177564.post-48405448956398153642008-03-26T19:07:00.000-07:002008-03-26T19:07:00.000-07:00ಅನಾಯಾಸೇನ ಮರಣಮ್ ವಿನಾ ದೈನ್ಯೇನಜೀವನಂದೇಹಿ ಮೇ ಕ್ರಿಪಯಾ ಶಂ...ಅನಾಯಾಸೇನ ಮರಣಮ್ ವಿನಾ ದೈನ್ಯೇನಜೀವನಂ
ದೇಹಿ ಮೇ ಕ್ರಿಪಯಾ ಶಂಭೋ ತ್ವಯಿ ಭಕ್ತಿಮಚಂಚಲಂ... :-(Shanmukharaja Mhttps://www.blogger.com/profile/11486008930967347088noreply@blogger.com