tag:blogger.com,1999:blog-3527564070223177564.post3258030660576641839..comments2023-03-07T03:19:40.389-08:00Comments on ಬೆಟ್ಟದ ಮೇಲೆ: ವ್ಯಾಸಂಗ !ಹರೀಶ್ ಕೇರhttp://www.blogger.com/profile/08350006934747509986noreply@blogger.comBlogger12125tag:blogger.com,1999:blog-3527564070223177564.post-46350225012654330452008-11-24T04:19:00.000-08:002008-11-24T04:19:00.000-08:00ಹರೀಶ್, ನಿಮ್ಮ ಹೆಸರು ಮೊದಲ ಬಾರಿ ಕೇಳಿದ್ದು ನಾನು ಕಾಲೇಜಿನ...ಹರೀಶ್, ನಿಮ್ಮ ಹೆಸರು ಮೊದಲ ಬಾರಿ ಕೇಳಿದ್ದು ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ. ಅವತ್ತು ಒಂದಷ್ಟು ಮರಿಕವಿಗಳನ್ನು ಸೇರಿಸಿ ಒಂದು ಸಮಾರಂಭ ಮಾಡಲಾಗುತ್ತದೆ ಅಂತ ಅಶ್ವಿನಿ ಕೀರಿಕ್ಕಾಡು ಹೇಳಿದ ನೆನೆಪು. ಅದಕ್ಕೀಗ ಹಲವು ವರ್ಷಗಳು ಕಳೆದರೂ ನಿಮ್ಮನ್ನು ಭೇಟಿ ಮಾತ್ರ ಮಾಡಲಾಗಲಿಲ್ಲ. ಇಂದು ನೀವು ಸಿಕ್ಕಿದ್ದು ಅನಿರೀಕ್ಷಿತ ಸಂತೋಷ . ತುಂಬ ಆಪ್ತವಾಗಿ ಬರೆಯಬಲ್ಲ ನಿಮ್ಮ ಹಲವು ಬರಹಗಳನ್ನು ಓದಿದ್ದೇನೆ. ಅದೇ ಒರಿಜಿನಲ್ ಆಪ್ತತೆ 'ವ್ಯಾಸ' ರಲ್ಲಿ ಕೂಡ. ಅಂದ ಹಾಗೆ, ನಾನು 'ಶಮ' ಅಂತ. ಬೆಳ್ತಂಗಡಿಯ ನಂದಿಬೆಟ್ಟದ ಹುಡುಗಿ. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ಕಳೆದು ಹೋಗಿರುವಾಕೆ.Anonymousnoreply@blogger.comtag:blogger.com,1999:blog-3527564070223177564.post-30353577424840962662008-09-19T23:52:00.000-07:002008-09-19T23:52:00.000-07:00vyasa...oh!badukemba nigooda bettada yavudo parshw...vyasa...oh!badukemba nigooda bettada yavudo parshwa guheyalli koothu 'yavudo divyada yathaneyalli 'badukidda yogiyalva harish? allindale hariyutthiddirabeku shankari nadi!adara kavalugaleega illi...nammedeyalli.... -dinesh kukkujadkaAnonymousnoreply@blogger.comtag:blogger.com,1999:blog-3527564070223177564.post-54385985159807496252008-09-17T23:14:00.000-07:002008-09-17T23:14:00.000-07:00ಶಂಕರಿ ನದಿ,ಬೆಟ್ಟ ಮರೆತೆನೆಂದರೂ ಮರೆಯಲಿ ಹ್ಯಾಂಗ?ಅವರ ಕತೆಗ...ಶಂಕರಿ ನದಿ,ಬೆಟ್ಟ ಮರೆತೆನೆಂದರೂ ಮರೆಯಲಿ ಹ್ಯಾಂಗ?
ಅವರ ಕತೆಗಳ ಕಡುಮೌನ ಅವರಷ್ಟೇ ಅಜ್ಞಾತವಾಗಿ ನಮ್ಮೊಳಗೆ ಉಳಿದು ಬಿಟ್ಟಿದೆ.ಕಾರ್ತಿಕ್ ಪರಾಡ್ಕರ್https://www.blogger.com/profile/01288449478875568015noreply@blogger.comtag:blogger.com,1999:blog-3527564070223177564.post-43148966672838156942008-09-12T11:30:00.000-07:002008-09-12T11:30:00.000-07:00ವ್ಯಾಸರಿಗೆ ಎಷ್ಟೊಂದು ಅಭಿಮಾನಿಗಳು !ಎಲ್ಲರಿಗೂ ಥ್ಯಾಂಕ್ಸ್....ವ್ಯಾಸರಿಗೆ ಎಷ್ಟೊಂದು ಅಭಿಮಾನಿಗಳು !
ಎಲ್ಲರಿಗೂ ಥ್ಯಾಂಕ್ಸ್.
- ಹರೀಶ್ ಕೇರAnonymousnoreply@blogger.comtag:blogger.com,1999:blog-3527564070223177564.post-31223086889038973002008-09-11T04:33:00.000-07:002008-09-11T04:33:00.000-07:00so touchy.. ಓದಿ ಕಣ್ಗಳು ಒದ್ದೆ...so touchy.. ಓದಿ ಕಣ್ಗಳು ಒದ್ದೆ...mruganayaneehttps://www.blogger.com/profile/02254748139334543318noreply@blogger.comtag:blogger.com,1999:blog-3527564070223177564.post-75423266344549538482008-09-11T00:55:00.000-07:002008-09-11T00:55:00.000-07:00ಒಮ್ಮೆ ವ್ಯಾಸರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು...ಒಮ್ಮೆ ವ್ಯಾಸರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಕಲಿಗ್ ವಿದ್ಯಾರಶ್ಮಿ ಮದುವೆಯ ದಿನ. ಪೆರ್ಲದಿಂದ ವಿಟ್ಲದವರೆಗೂ ಬಸ್ ನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದೆವು. ನಿರಂಜನರಬಗ್ಗೆ ಸಾಕಸ್ಟು ಮಾತನಾಡಿದ್ದೆವು. ಅವೆಲ್ಲ ನೆನಪು.ಹಳ್ಳಿಕನ್ನಡhttps://www.blogger.com/profile/03785791608492116348noreply@blogger.comtag:blogger.com,1999:blog-3527564070223177564.post-70695719999437112852008-09-10T09:31:00.000-07:002008-09-10T09:31:00.000-07:00thumba chennagide vyasara haage ee barahavoo ishta...thumba chennagide vyasara haage ee barahavoo ishta aaythu. thanks alot...PRANJALEhttps://www.blogger.com/profile/09839754124058708313noreply@blogger.comtag:blogger.com,1999:blog-3527564070223177564.post-59522896686745408642008-09-10T04:18:00.000-07:002008-09-10T04:18:00.000-07:00ತುಂಬಾ ಆಪ್ತವಾಗಿದೆ ಹರೀಶ್ವ್ಯಾಸರು ಕಣ್ಮುಂದೆ ಬಂದರುಅವರ ಪ್...ತುಂಬಾ ಆಪ್ತವಾಗಿದೆ ಹರೀಶ್
ವ್ಯಾಸರು ಕಣ್ಮುಂದೆ ಬಂದರು
ಅವರ ಪ್ರೀತಿ ಅಗಾಧ ಮತ್ತು ಗಾಢ.
-ಜೋಗಿAnonymousnoreply@blogger.comtag:blogger.com,1999:blog-3527564070223177564.post-37370613402833657872008-09-08T05:19:00.000-07:002008-09-08T05:19:00.000-07:00ನಿಜ ಹೇಳಲಾ ಹರೀಶ್. ನನಗೆ ವ್ಯಾಸರ್ ಬಗ್ಗೆ ಪೂರ್ತಿ ಗೊತ್ತ...ನಿಜ ಹೇಳಲಾ ಹರೀಶ್. ನನಗೆ ವ್ಯಾಸರ್ ಬಗ್ಗೆ ಪೂರ್ತಿ ಗೊತ್ತಾಗಿದ್ದು ಅವರು ತೀರಿದ ಬಳಿಕವೇ. ಆದರೆ ನಿಮ್ಮ ಹಾಗೇ ಎಷ್ಟೋ ಜನ ಬರೆದ ಲೇಖನ ಓದಿದ ಮೇಲೆಯೇ ಅವರ ಬಗ್ಗೆ ಗೊತ್ತಾಗಿದ್ದು. ಬೇಜಾರಾಗ್ತಿದೆ.ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-3527564070223177564.post-83522977465810752012008-09-07T12:29:00.000-07:002008-09-07T12:29:00.000-07:00ವ್ಯಾಸರನ್ನು ಮತ್ತೆ ನೋಡಿದಂತಾಯಿತು...ವ್ಯಾಸರನ್ನು ಮತ್ತೆ ನೋಡಿದಂತಾಯಿತು...ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-3527564070223177564.post-33943773414344282722008-09-07T04:40:00.000-07:002008-09-07T04:40:00.000-07:00ಅದ್ಭುತ ಬರವಣಿಗೆ ಹರೀಶ್. ವ್ಯಾಸ ನನ್ನ ನೆಚ್ಚಿನ ಕತೆಗಾರರಲ...ಅದ್ಭುತ ಬರವಣಿಗೆ ಹರೀಶ್. ವ್ಯಾಸ ನನ್ನ ನೆಚ್ಚಿನ ಕತೆಗಾರರಲ್ಲಿ ಒಬ್ಬರು. ಕಾಲೇಜಿನ ಪ್ರಾರಂಭದ ವರ್ಷಗಳಲ್ಲಿ ಅವರ ಕತೆಯ ಹುಚ್ಚು ಹೊಕ್ಕಿತ್ತು. ಬಹುಶಃ ಇಪ್ಪತ್ನಾಲ್ಕು ವರ್ಷಗಳ ಹಿಂದೆ ಅವರ ಕತೆಯನ್ನು ಮೊದಲ ಬಾರಿ ಓದಿದ್ದೆ. ಈಗ ಓದಿದರೂ ಅದೇ ಪ್ರಭಾವ ಮನಸ್ಸಿನ ತುಂಬ.

ಸ್ವಗತದಂತೆ, ಕನವರಿಕೆಯಂತೆ, ಏನೋ ತೊಳಲಾಟದಂತೆ ಹೊರಬರುವ ನಿಮ್ಮ ಬರವಣಿಗೆ ನಿಜಕ್ಕೂ ವ್ಯಾಸರ ವ್ಯಕ್ತಿತ್ವವನ್ನು ಮುಕ್ಕಿಲ್ಲದಂತೆ ಕಟ್ಟಿಕೊಟ್ಟಿದೆ. ವ್ಯಾಸ ಅವರು ಇನ್ನಿಲ್ಲ ಎಂಬ ಸುದ್ದಿ ಬಂದಾಗ, ಮನಸ್ಸು ಮೊದಲು ಓದಿದ ದಿನಗಳಿಗೆ ಹೋಗಿತ್ತು. ಅದಿನ್ನೂ ಅಲ್ಲೇ ಉಳಿದಿದೆ. ಎಂದಾದರೂ ಒಂದಿನ ವ್ಯಾಸರ ಬಗ್ಗೆ ಬರೆದೇನು.

ಆಗ ನಿಮ್ಮ ಈ ಬರಹವೂ ಮನಸ್ಸಿನಲ್ಲಿ ಖಂಡಿತ ಸುಳಿಯುತ್ತದೆ ಎಂದು ಮಾತ್ರ ಹೇಳಬಲ್ಲೆ.

- ಚಾಮರಾಜ ಸವಡಿChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-3527564070223177564.post-40024167455050689192008-09-06T23:34:00.000-07:002008-09-06T23:34:00.000-07:00ವ್ಯಾಸರ ಕತೆಗಳನ್ನು ನಾನೂ ಓದಿ ಖುಶಿಪಟ್ಟಿದ್ದೇನೆ. ನಿಮ್ಮ ಲ...ವ್ಯಾಸರ ಕತೆಗಳನ್ನು ನಾನೂ ಓದಿ ಖುಶಿಪಟ್ಟಿದ್ದೇನೆ. ನಿಮ್ಮ ಲೇಖನದಿಂದ ಅವರ ವ್ಯಕ್ತಿತ್ವದ ಒಂದು ಮಗ್ಗಲು ತಿಳಿದಂತಾಯಿತು. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com