Sunday, December 5, 2010

ತೊಟ್ಟಿಲಲ್ಲಿ ಪುಟ್ಟ ದೇವತೆ


ಮೊನ್ನೆ, ಡಿಸೆಂಬರ್ ೨ ಮುಂಜಾನೆ ನಮ್ಮ ಮನೆಗೊಂದು ಪುಟ್ಟ ಅತಿಥಿಯ ಆಗಮನವಾಯ್ತು. ಇದು ಆಕೆಯ ಚಿತ್ರ.

9 comments:

ರಾಜೇಶ್ ನಾಯ್ಕ said...

ಹರೀಶ್,
ಶುಭಾಶಯಗಳು. ಪುಟ್ಟಿಗೂ ಮುತ್ತುಗಳು. ಪ್ರಿಯಾಳಿಗೂ ಶುಭಾಶಯಗಳನ್ನು ತಿಳಿಸಿ.

ದಿನೇಶ್ ಕುಮಾರ್ ಎಸ್.ಸಿ. said...

ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು
ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ
ವೀಣೆ ನುಡಿಸುವರಂತೆ ಸುತ್ತ ನೆರೆದು...

ಶುಭಾಶಯಗಳು ಹರೀಶ್ ದಂಪತಿಗಳಿಗೆ ಮತ್ತು ಪುಟ್ಟ ಮಗುವಿಗೆ...
-ದಿನೇಶ್

Shanmukharaja M said...

ಶುಭಾಶಯಗಳು.

ಹರೀಶ್ ಕೇರ said...

thanks Rajesh, Dinesh n shanmukha.
- Harish Kera

ಆಲಾಪಿನಿ said...

ಅಲೆಲೆಲೆಲೆಲೆಲೆ ಪುಟ್ಟಿ.... ಯಾರಂಗಿದಿಯೋ ನೀನು? ಬೇಗ ಬೆಂಗಳೂರಿಗೆ ಬಾ ನೋಡ್ಬೇಕು ನಿನ್ನ..
ಪ್ರಿಯಾ, ಹರೀಶ್‌ ಅಭಿನಂದನೆ ಅಪ್ಪ ಅಮ್ಮ ಆಗಿದ್ದಕ್ಕೆ...

chanakya said...

putti beaty agidale...nanna kelidre magalige HARIPRIYA antha hesaridi...priya takecare

Anonymous said...

Shubhashayagalu..appa amma agiddakke..
andahage muddu kandana hesrenendu kelabahude?

ದಿನೇಶ್ ಕುಕ್ಕುಜಡ್ಕ said...
This comment has been removed by the author.
ದಿನೇಶ್ ಕುಕ್ಕುಜಡ್ಕ said...

hima suriva koladalli
thama sariva cheluvu..! putta kendavarege hoo mutthu....
-kukkujadka