
ಮಿತ್ರ ದಿನೇಶ್ ಕುಕ್ಕುಜಡ್ಕ ತುಂಬ ಒಳ್ಳೆಯ ವ್ಯಂಗ್ಯಚಿತ್ರವೊಂದನ್ನು ಬರೆದು ಕಳುಹಿಸಿದ್ದಾನೆ. ಇದಕ್ಕೆ
‘ಗಡಿ ದಾಟಿದ ಪ್ರೀತಿಯ ಕುಡಿ,
ಅದನ್ನೂ ಬಿಡದ ದ್ವೇಷದ ಕಿಡಿ’
ಎಂದೆಲ್ಲ ಹೆಡ್ಡಿಂಗ್ ಕೊಟ್ಟು ನಿಮ್ಮ ತಲೆ ತಿನ್ನಲು ಮನಸ್ಸಾಗುತ್ತಿದೆ. ಅದೆಲ್ಲ ಬೇಡ, ಚಿತ್ರ ಚೆನ್ನಾಗಿದೆ. ನಿಮ್ಮ ಅವಗಾಹನೆಗೆ:
ಮಮತಾಜಳನು ಹುಗಿದು ತಾಜಮಹಲನು ಕಟ್ಟಿ ನಿಜ ದುಃಖ ಮರೆಯಬಹುದೆ ?
No comments:
Post a Comment